1.

ಷೆರ್ಷರಿಯೋ ಇದೊಂದು __________.

A. ಯಾವುದೇ ಕಾರಣ ನೀಡದೆ ಒಬ್ಬ ವ್ಯಕ್ತಿಯನ್ನು ಬಂಧಿಸಿದಾಗ ಹೊರಡಿಸುವ ರಿಟ್.
B. ಒಂದು ನ್ಯಾಯಾಲಯದ ಮೊಕದ್ದಮೆಯನ್ನು ಇನ್ನೊಂದು ನ್ಯಾಯಾಲಯಕ್ಕೆ ವರ್ಗಾಗಿಸುವ ರಿಟ್.
C. ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸುವ & ತಡೆಹಿಡಿಯುವ ರಿಟ್.
D. ಒಬ್ಬ ಸಾರ್ವಜನಿಕ ಅಧಿಕಾರಿ ಕಾರಣ ನೀಡದೆ ಸಾರ್ವಜನಿಕರ ಕೆಲಸ ಮಾಡಲು ನಿರಾಕರಿಸಿದಾಗ ಹೊರಡಿಸುವ ರಿಟ್.
Answer» C. ಕೆಳ ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಪಡಿಸುವ & ತಡೆಹಿಡಿಯುವ ರಿಟ್.


Discussion

No Comment Found