MCQOPTIONS
Saved Bookmarks
| 1. |
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಕುರಿತಂತೆ ಯಾವ ಹೇಳಿಕೆ/ಗಳು ಸರಿ? , 1. ಅಲ್ಲಿ ಭಾರತೀಯ ಶಾಸನಗಳು ಅನ್ವಯವಾಗುವದಿಲ್ಲ., 2. ಅದು ತನ್ನದೆಯಾದ ಸಂವಿಧಾನವನ್ನು ಹೊಂದಿದೆ., 3. ಅದು ಭಾರತ ಒಕ್ಕೂಟದ ಅವಿಭಾಜ್ಯ ಅಂಗವಲ್ಲ., 4. ಅದು ಭಾರತದ ಸಂವಿಧಾನದಿಂದ ಸ್ವತಂತ್ರವಾಗಿದೆ |
| A. | ಆಯ್ಕೆ 1 ಮಾತ್ರ ಸರಿ. |
| B. | ಆಯ್ಕೆ 2 ಮಾತ್ರ ಸರಿ. |
| C. | ಆಯ್ಕೆ 1 ಮತ್ತು 2 ಸರಿ. |
| D. | ಆಯ್ಕೆ 2 ಮತ್ತು 4 ಸರಿ. |
| Answer» C. ಆಯ್ಕೆ 1 ಮತ್ತು 2 ಸರಿ. | |