1.

ಈ ಕೆಳಗಿನ ಯಾವ ಹೇಳಿಕೆ/ಗಳು ತಪ್ಪಾಗಿದೆ? , 1. ಭಾರತದ ಪ್ರಧಾನಿ ನೆಹರೂ ಮತ್ತು ಚೀನಾ ಅಧ್ಯಕ್ಷ ಚೌ.ಎನ್. ಲಾಯ್ ರ ನಡುವೆ ಪಂಚಶೀಲ ಒಪ್ಪಂದವಾಯಿತು , 2. ವಾಜಪೇಯಿಯವರು ಪ್ರಧಾನಿಯಾಗಿದ್ದ ಭಾರತದ ಪ್ರಥಮ ಅಣು ಪರೀಕ್ಷೆ ನಡೆಸಲಾಯಿತು., 3. ಪ್ರಸುತ್ತ ಲೋಕಸಭೆಯ ಉಪಸಭಾಪತಿಯಾಗಿರುವ ಎಂ ತಂಬಿದೋರೈರವರು ಡಿ.ಎಂ.ಕೆ ಪಕ್ಷದವರಾಗಿದ್ದಾರೆ. , 4. ಚೀನಾ ಭಾರತದ ಮೇಲೆ ದಾಳಿ ಮಾಡಿದಾಗ ಕೃಷ್ಣಾ ಮೆನನ್ ರಕ್ಷಣಾ ಸಚಿವರಾಗಿದ್ದರು.

A. ಆಯ್ಕೆ 1ಮತ್ತು 4 ಮಾತ್ರ.
B. ಆಯ್ಕೆ 1ಮತ್ತು 2 ಮಾತ್ರ.
C. ಆಯ್ಕೆ 2 ಮತ್ತು 3 ಮಾತ್ರ.
D. ಆಯ್ಕೆ 1 ಮತ್ತು 2 ಮತ್ತು 4 ಮಾತ್ರ.
Answer» D. ಆಯ್ಕೆ 1 ಮತ್ತು 2 ಮತ್ತು 4 ಮಾತ್ರ.


Discussion

No Comment Found