1.

ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ತಪ್ಪಾಗಿದೆ?

A. ಮೂಲಭೂತ ಕರ್ತವ್ಯಗಳನ್ನು ರಷ್ಯಾ ಸಂವಿಧಾನದಿಂದ ಎರವಲು ಪಡೆಯಲಾಗಿದೆ.
B. ಒಟ್ಟು 11 ಮೂಲಭೂತ ಕರ್ತವ್ಯಗಳಿವೆ.
C. ಮೂಲಭೂತ ಕರ್ತವ್ಯಗಳಿಗೆ ಸಂವಿಧಾನದ ಮಾನ್ಯತೆಯಿದೆ.
D. ಮೂಲಭೂತ ಕರ್ತವ್ಯಗಳು 1976 ರಲ್ಲಿ ಜಾರಿಗೆ ಬಂದಿವೆ.
Answer» D. ಮೂಲಭೂತ ಕರ್ತವ್ಯಗಳು 1976 ರಲ್ಲಿ ಜಾರಿಗೆ ಬಂದಿವೆ.


Discussion

No Comment Found